Please listen to the song, worship the Lord with spirit and in Truth and be blessed.
Song : Manasaare
Release Date: July 25, 2020
Vocals: Prakash Halmidi
- Kannada
- English
- Chords
ಯೇಸುವೆ ಸ್ತುತಿಸುವೆ
ನಿನ್ನನ್ನೇ ಮನಸಾರೆ
ಮನಸಾರೆ….. ಮನಸಾರೆ
ಮನಸಾರೆ ಸ್ತುತಿಸುವೆ
ಮನಸಾರೆ
- ನನ್ನ ಪಾಪಕ್ಕಾಗಿ ಶಿಲುಬೆಯ ನೀ ಹೊತ್ತೆ
ನನ್ನ ದ್ರೋಹಕ್ಕಾಗಿ ಪ್ರಾಣವ ನೀಡಿದೆ
ಈ ಪ್ರೀತಿಗಾಗಿ ಈ ತ್ಯಾಗಕ್ಕಾಗಿ
ಆರಾಧಿಸುವೆ ಮನಸಾರೆ ನಿನ್ನನ್ನೇ - ನೀ ನಡೆಸುವ ರೀತಿ ಜ್ಞಾನಕ್ಕೆ ನಿಲುಕದು
ನೀ ತೋರಿಸುವಾ ಪ್ರೀತಿ ಕಣ್ಮಣಿಯ ರೀತಿ
ಸ್ತುತಿಸುವೆನು ಹೋಗಳುವೆನು
ಗನಪಡಿಸುವೆ ಮನಸಾರೆ ನಿನ್ನನ್ನ
Yesuve sthuthisuvey
ninnane manasaara
manasaarey…. manasaarey
manasaarey sthuthisuvey
sthuthisuvey
- Nanna paapakkagi shilubeya nee hotthe
nanna drohakkaagi praanava needidhey
ee preethigaagi ee thyaagakkaagi
aaradhisuvey manasaare ninnane - Ne nadesuva reethi gnaanakke nilukadhu
nee thorisuva preethi kanmaniya reethi
sthuthisuvenu hogaluvenu
ghanapadisuve manasaare ninnane
A#m F#
ಯೇಸುವೆ ಸ್ತುತಿಸುವೆ
G# F#
ನಿನ್ನನ್ನೇ ಮನಸಾರೆ
F# G# F
ಮನಸಾರೆ..... ಮನಸಾರೆ
F# G#
ಮನಸಾರೆ ಸ್ತುತಿಸುವೆ
F#
ಮನಸಾರೆ
A#m C#
1. ನನ್ನ ಪಾಪಕ್ಕಾಗಿ ಶಿಲುಬೆಯ ನೀ ಹೊತ್ತೆ
G# F#
ನನ್ನ ದ್ರೋಹಕ್ಕಾಗಿ ಪ್ರಾಣವ
A#m
ನೀಡಿದೆ
F# G#
ಈ ಪ್ರೀತಿಗಾಗಿ ಈ ತ್ಯಾಗಕ್ಕಾಗಿ
D#m F
ಆರಾಧಿಸುವೆ ಮನಸಾರೆ
ನಿನ್ನನ್ನೇ
2. ನೀ ನಡೆಸುವ ರೀತಿ ಜ್ಞಾನಕ್ಕೆ ನಿಲುಕದು
ನೀ ತೋರಿಸುವಾ ಪ್ರೀತಿ ಕಣ್ಮಣಿಯ ರೀತಿ
ಸ್ತುತಿಸುವೆನು ಹೋಗಳುವೆನು
ಗನಪಡಿಸುವೆ ಮನಸಾರೆ ನಿನ್ನನ್ನ