Manasaare – Prakash Halmidi Kannada Christian Lyrics
Manasaare is the latest christian Kannada worship song released by Prakash Halmidi and Team. This song was released on July 25, 2020 through Prakash Halmidi Youtube Channel.
Please listen to the song, worship the Lord with spirit and in Truth and be blessed.
Song : Manasaare
Release Date: July 25, 2020
Vocals: Prakash Halmidi
ಯೇಸುವೆ ಸ್ತುತಿಸುವೆ
ನಿನ್ನನ್ನೇ ಮನಸಾರೆ
ಮನಸಾರೆ….. ಮನಸಾರೆ
ಮನಸಾರೆ ಸ್ತುತಿಸುವೆ
ಮನಸಾರೆ
- ನನ್ನ ಪಾಪಕ್ಕಾಗಿ ಶಿಲುಬೆಯ ನೀ ಹೊತ್ತೆ
ನನ್ನ ದ್ರೋಹಕ್ಕಾಗಿ ಪ್ರಾಣವ ನೀಡಿದೆ
ಈ ಪ್ರೀತಿಗಾಗಿ ಈ ತ್ಯಾಗಕ್ಕಾಗಿ
ಆರಾಧಿಸುವೆ ಮನಸಾರೆ ನಿನ್ನನ್ನೇ - ನೀ ನಡೆಸುವ ರೀತಿ ಜ್ಞಾನಕ್ಕೆ ನಿಲುಕದು
ನೀ ತೋರಿಸುವಾ ಪ್ರೀತಿ ಕಣ್ಮಣಿಯ ರೀತಿ
ಸ್ತುತಿಸುವೆನು ಹೋಗಳುವೆನು
ಗನಪಡಿಸುವೆ ಮನಸಾರೆ ನಿನ್ನನ್ನ
Yesuve sthuthisuvey
ninnane manasaara
manasaarey…. manasaarey
manasaarey sthuthisuvey
sthuthisuvey
- Nanna paapakkagi shilubeya nee hotthe
nanna drohakkaagi praanava needidhey
ee preethigaagi ee thyaagakkaagi
aaradhisuvey manasaare ninnane - Ne nadesuva reethi gnaanakke nilukadhu
nee thorisuva preethi kanmaniya reethi
sthuthisuvenu hogaluvenu
ghanapadisuve manasaare ninnane
A#m F# ಯೇಸುವೆ ಸ್ತುತಿಸುವೆ G# F# ನಿನ್ನನ್ನೇ ಮನಸಾರೆ F# G# F ಮನಸಾರೆ..... ಮನಸಾರೆ F# G# ಮನಸಾರೆ ಸ್ತುತಿಸುವೆ F# ಮನಸಾರೆ A#m C# 1. ನನ್ನ ಪಾಪಕ್ಕಾಗಿ ಶಿಲುಬೆಯ ನೀ ಹೊತ್ತೆ G# F# ನನ್ನ ದ್ರೋಹಕ್ಕಾಗಿ ಪ್ರಾಣವ A#m ನೀಡಿದೆ F# G# ಈ ಪ್ರೀತಿಗಾಗಿ ಈ ತ್ಯಾಗಕ್ಕಾಗಿ D#m F ಆರಾಧಿಸುವೆ ಮನಸಾರೆ ನಿನ್ನನ್ನೇ 2. ನೀ ನಡೆಸುವ ರೀತಿ ಜ್ಞಾನಕ್ಕೆ ನಿಲುಕದು ನೀ ತೋರಿಸುವಾ ಪ್ರೀತಿ ಕಣ್ಮಣಿಯ ರೀತಿ ಸ್ತುತಿಸುವೆನು ಹೋಗಳುವೆನು ಗನಪಡಿಸುವೆ ಮನಸಾರೆ ನಿನ್ನನ್ನ