Please listen to the song, worship the Lord with spirit and in Truth and be blessed.
Song: Yesuve Namagaagi
Release Date: March 16, 2025
Lyrics, Tune: Pastor Kasi Lazarus
Vocals : Anuradha Bhat
Music: Immi Johnson
- Kannada
- English
ನಮ್ಮ ಮೇಲೆ ತೋರಿಸಿದ
ನಿನ್ನ ಪ್ರೀತಿ ದೊಡ್ಡದು
ನಮ್ಮ ಪಾಪ ತೊಳೆಯಲು ಯಜ್ಞವಾಗಿರುವೆ
ಯೇಸುವೆ ಯಜ್ಞದ ಕುರಿಮರಿಯೆ
ಯೇಸುವೆ ನಮಗಾಗಿ ಬಲಿಯಾದೆ
1 ನಿನ್ನ ಬಾಸುಂಡೆಗಳಿಂದ ನಮಗೆ ಗುಣವಾಯಿತು
ನಮ್ಮ ಸಂಕಷ್ಟವನ್ನು ನೀನೆ ಹೊತ್ತುಕೊಂಡೆ
2 ನಮ್ಮ ದ್ರೋಹಗಳಿಂದ ನಿನಗೆ ಗಾಯವಾಯಿತು
ನಮ್ಮ ಅಪರಾಧಗಳಿಂದ ನೀನೆ ಜಜ್ಜಲ್ಪಟ್ಟೆ
3 ಪರಿಶುದ್ಧವಾಗಿರಲು
ನಿನ್ನ ರಕ್ತ ಸುರಿಸಿದೆ
ನಾವು ಸದಾ ಜೀವಿಸಲು ನಿನ್ನ ಜೀವ ನೀಡಿದೆ
Namma mele thorisidha
ninna preethi doddadhu
namma paapa tholeyalu yajnavagiruve
yesuve yajnadha kurimariye
yesuve namagagi baliyadhe
1 Ninna basundegalindha namage gunavayithu
namma sankashtavannu neene
hotthukonde
2 Namma dhrohagalindha ninage gayavayithu
namma aparadhagalindha neene
jajjalpatte
3 Parishudhavagiralu
ninna raktha surisidhe
naavu sadhaa jeevisalu ninna jeeva needhidhe