Please listen to the song, worship the Lord with spirit and in Truth and be blessed.
Song : Vandane
Release Date: November 21, 2021
Lyrics: Bridge Music featuring Sam Alex Pasula, Allen Ganta, John Erry
Translation: Salome Prakash & Yahweh Worship Team
Vocals: Yahweh Worship Team featuring Isaac D, Joseph Francis & Noel Sanganahalli
Music: Joshua Raghu
Guitar: Keba Jeremiah
[Click Here for Original Telugu Version Song]
- Kannada
- English
CHORUS:
ನನ್ನ ಪ್ರತಿ ಬಯಕೆಯನು ತೀರಿಸು ವಾತಾನು ನೀನೆ ಯೇಸುವೇ
ನನ್ನ ಪ್ರತಿ ಆಸೆಯೇನು ನೆರವೇರಿಸು ವಾತಾನು ನೀನೆ ಯೇಸುವೇ
VERSE 1:
ಹಸಿವೆ ಎಂದ ಬಲಲು-ವಾಗ ನನ್ನ ನೀ ಪೋಷಿಸಿದೆ
ನಿನ್ನ ಯದೆಗೆ ವರಗಿಸಿ ನನ್ನ ಸಂತೈಸಿದೆ
PRE-CHORUS:
ವಂದನೆ ಯೇಸುವೇ ನಿಮಗೆ ವಂದನೆ ಯೇಸುವೇ
CHORUS:
ನನ್ನ ಪ್ರತಿ ಬಯಕೆಯನು ತೀರಿಸು ವಾತಾನು ನೀನೆ ಯೇಸುವೇ
ನನ್ನ ಪ್ರತಿ ಆಸೆಯೇನು ನೆರವೇರಿಸು ವಾತಾನು ನೀನೆ ಯೇಸುವೇ
VERSE 2:
ಊಹಿಸಲಾಗದ ಆಶ್ಚರ್ಯ ಕಾರ್ಯ ನಡಿಸಿ
ನನ್ನ ಪ್ರತಿ ಕೊರತೆ-ಯಲ್ಲೂ ಆಶ್ರಯ ನೀಡಿದೇ
ಕಷ್ಟಗಳು ಬಂದರೂ ಬಿರುಗಾಳಿ ಬಿಸಿದರು
ನಿನ್ ಹಸ್ತ ನನಗಿರಲು ಯಾವ ಕೇಡು ತಾಗದು
PRE-CHORUS:
ವಂದನೆ ಯೇಸುವೇ ನಿಮಗೆ ವಂದನೆ ಯೇಸುವೇ
BRIDGE:
ತಪ್ಪಿ ಹೋಗಿನ ಮಾರ್ಗ ಮರೆ-ತರು,
ನಿನ್ನ ಕೃಪೆ ನನ್ನ-ನನ್ನೂ ಬಿಡಲಾರದು
ನಿನ್ನ ಕೃಪೆ ಬಿಡಲಾರದು
ನಿನ್ನ ಕೃಪೆ ಬಿಡಲಾರದು
ಎಂದೆಂದಿಗು ಯೇಸುವೆ
ನನ್ ಪ್ರತಿ ಬಿನ್ನಹವ ಪುರಯ್-ಸುವತನು ನೀನೇ ಯೇಸುವೇ
ನನ್ ಪ್ರತಿ ಪ್ರಾರ್ಥನೆಗೂ ಉತ್ತರಿಸುವತನು ನೀನೇ ಯೇಸುವೇ
TAG:
ಬದಲೇನು ಕೊಡಲಿ ಆ ನಿನ್ನ ಪ್ರೀತಿಗೆ
ಯೇಸುವೇ.. ವಂದನೆ
CHORUS:
Nan prathi bayakeyanu tirisu vathanu neene yesuve
nan prathi aaseyenu neraverisu vathanu neene yesuve
VERSE 1:
Hasive endha balalu-vaga nanna nee phoshisedhe
nin yadege varagisi nanna santhay-sidhe
PRE-CHORUS:
vandane yesuve nimage vandane yesuve
CHORUS:
Nan prathi bayakeyanu tirisu vathanu neene yesuve
nan prathi aaseyenu neraverisu vathanu neene yesuve
VERSE 2:
Uhisalagada ascharya karya nadisi
nan prathi korate-yallu ashraya needidhe
kastagalu bandaru birugali bisidaru
nin hastha nanagiralu yava kedu tagadhu
PRE-CHORUS:
Vandane yesuve nimage vandane yesuve
BRIDGE:
Tappi hogina marga mare-tharu,
nin krupe nan-nanu bidalaradu
nin krupeye bidalaradu
nin krupeye bidalaradu
endendigu yesuve
nan prathi binnahava puray-suvathanu neene yesuve
nan prathi prarthanegu utharisuvathanu neene yesuve
TAG:
Badalenu kodali aa ninna preethige
yesuve.. vandane