Topbar widget area empty.
  • Home  /
  • Lyrics   / Kannada Lyrics   /
  • Prarthane ಪ್ರಾರ್ಥನೆ – Pastor Subbarao Kannada Christian Lyrics

Prarthane ಪ್ರಾರ್ಥನೆ – Pastor Subbarao Kannada Christian Lyrics

Prarthane ಪ್ರಾರ್ಥನೆ - Pastor Subbarao Kannada Christian LyricsPrarthane ಪ್ರಾರ್ಥನೆ is the latest Kannada Christian song translated from its original telugu song, Nee Paadhalu Thadapakunda Na Payanam Saagadhayya written by Pastor Finny Abraham T (Eluru). This translated song was sung by Pastor Subbarao (Bengaluru) and music composed by Santosh Kumar (Badhravathi). This song video was released on January 26, 2024 through Pastor Subbarao YouTube channel.

Please listen to the song, worship the Lord with spirit and in Truth and be blessed.

Song: Prarthane ಪ್ರಾರ್ಥನೆ
Original Song: Nee Paadhalu Thadapakunda Na payanam Saagadhayya Telugu
Release Date: January 26, 2024
Lyrics: Pastor Finny Abraham T (Eluru)
Vocals: Pastor Subbarao (Bengaluru)
Music: Santosh Kumar (Badhravathi)

KannadaEnglishMeaning

ಪ್ರಾರ್ಥನೆಯಿಂದಲೇ ಪಯಣವು
ಪ್ರಾರ್ಥನೆ ಪ್ರಾಕಾರವು
ಪ್ರಾರ್ಥನೆ ಪ್ರಾಧಾನ್ಯವು
ಪ್ರಾರ್ಥನೆ ಇಲ್ಲದೆ ಪರಾಜಯ

ಪ್ರಭುವೇ ಪ್ರಾರ್ಥನೆ ಕಲಿಸಯ್ಯಾ
ಪ್ರಾರ್ಥನಿಲ್ಲದೆ ಇರಲಾರೆನಯ್ಯಾ
ನಿನ್ನ ಪಾದವು ನೆನೆಯದೇ ನನ್ನ ಪಯಣವು ಸಾಗದಯ್ಯಾ

  1. ಪ್ರಾರ್ಥನೆಯಲಿ ನಾಟಿದ್ದು ತೆಗೆದುಹಾಕುವುದು ಅಸಾಧ್ಯವು
    ಪ್ರಾರ್ಥನೆಯಲಿ ಹೊರಾಡಿದರೆ ಹೊಂದದಿರುವುದು ಅಸಾಧ್ಯವು
    ಪ್ರಾರ್ಥನೆಯಲ್ಲಿ ಬೇಡಿಕೊಂಡಿದ್ದು ಪತನವಾಗುವುದು ಅಸಾಧ್ಯವು
    ಪ್ರಾರ್ಥನೆಯಲಿ ಶಕ್ತಿ ಕೆಲಸ ಮಾಡದಿರುವುದೇ ಅಸಾಧ್ಯವು
  2. ಪ್ರಾರ್ಥನೆಯಲಿ ಕಣ್ಣೀರು ಕರಗಿ ಹೋಗುವುದು ಅಸಾಧ್ಯವು
    ಪ್ರಾರ್ಥನೆಯಲಿ ಕೊರಗುವುದು ಕಣ್ಮರೆಯಾಗುವುದಸಾಧ್ಯವು
    ಪ್ರಾರ್ಥನೆಯಲ್ಲಿ ನಲುಗಿದರೆ ನಷ್ಟವಾಗುವುದು ಅಸಾಧ್ಯವು
    ಪ್ರಾರ್ಥನೆಯಲ್ಲಿ ನಿಂತುಕೊಂಡರೆ ಬೀಳುವುದು ಅಸಾಧ್ಯವು

Written by Admin

Leave a comment

This site uses Akismet to reduce spam. Learn how your comment data is processed.

error: Content is protected !!