Please listen to the song, worship the Lord with spirit and in Truth and be blessed.
Song : Ninage Neenobbane Saati
Release Date: September 19, 2020
Vocals: Prakash Halmidi
- Kannada
- English
ಮಹಿಮೆಗೆ ಯೋಗ್ಯನು ನೀನೇ
ನಾ ಮಾಡುವ ಸ್ತೋತ್ರಕ್ಕೆ ಪಾತ್ರನು ನೀನೇ
ನನ್ನ ಸ್ತುತಿಗೆ ಅತಿಥಿಯು ನೀನೇ
ಆರಾಧನೆಗೆ ಶ್ರೇಷ್ಠನು ನೀನೇ
ಹಲ್ಲೆಲೂ… ಹಲ್ಲೆಲೂಯ
- ಬಾಯಿ ಮಾತಲ್ಲಿ ಸೂರ್ಯ-ಚಂದ್ರರ ಸೃಷ್ಟಿಸಿದ ಕರ್ತನೇ
ನಿನ್ನ ಬಿಟ್ಟರೆ ಸೃಷ್ಟಿ ಕರ್ತರಿಲ್ಲ
ಸೃಷ್ಟಿಗಳ ಅಧಿಕಾರವ ತನ್ನ ವಶ ಮಾಡಿ ಕೊಂಡೆ
ನಿನಗೆ ನೀನೊಬ್ಬನೇ ಸಾಟಿಯು - ಯೇಸುವೆ ನಿನ್ನ ನಾಮವ ವರ್ಣಿಸಲು ಸಾಧ್ಯವೇ
ನನ್ನ ಭಾಷೆಯಲ್ಲಿ ಇಲ್ಲ ಅಂತ ಪದವು
ನಿನ್ನ ಪ್ರೀತಿಯ ಅಳೆಯಲಾಗದು
ನಿನ್ ಕೃಪೆಯ ಎಣಿಸಲಾಗದು
ನಿನಗೆ ನೀನೊಬ್ಬನೇ ಸಾಟಿಯು
ಹಲ್ಲೆಲೂ… ಹಲ್ಲೆಲೂಯ
Mahimege yogya neene
naa maduva sthotrakke pathra neene
nanna stuthige athithiyu neene
aaradhanege shreshtanu neene
hallelu…… hallelujah
- Baai matalle surya chandrara
srustisida kartane
ninna bittare srusti kartarilla
srustigala adhikarava
tanna vasha madikonde
ninage neenobbane saatiyuu - Yesuve ninna naamava
varnisalu saadhyave
nanna bhasheyali illa
anta padavu
nin preethiya aleyalaagadu
nin krupeya enisalaagadu
ninage nin obbane saatiyuu
hallelu…… hallelujah