Please listen to the song, worship the Lord with spirit and in Truth and be blessed.
Click here for Telugu Version Song
Click here for Tamil Version Song
Song : Nan Hattiraviru O Yesuve
- Kannada
- English
ನನ್ನ ಹತ್ತಿರವಿರು ಓ ಯೇಸುವೆ
ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು
ಹಲ್ಲೆಲೂಯಾ
- ಕತ್ತಲೆಯ ಸಮಯದಿ ಬೆಳಕಾಗಿರು
ಮರಣದ ಸಮಯದಿ ಜೀವವಾಗಿರು - ಕಣ್ಣೀರಿನ ಸಮಯದಿ ತಾಯಿಯಾಗಿರು
ಸಾಲದ ಸಮಯದಿ ತಂದೆಯಾಗಿರು - ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು
ಪ್ರಾರ್ಥಿಸುವ ಸಮಯದಿ ದೇವರಾಗಿರು
ನನ್ನ ಹತ್ತಿರವಿರು ಓ ಯೇಸುವೆ
ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು
ಹಲ್ಲೆಲೂಯಾ
Nan hathiraveeru o yesuve
Nan hathiraveeru o yesuve
ninnanu bittu baalalarenu
Hallelujah
- Kathaleya samayadhi belakagiru
maranadha samyadhi jeevavagiru - Kannireena samayadhi thaaiyaagiru
saalada samayadhi thundeyaagiru - Nina vakhya hodhuva samayadhi guruvagiru
pratheesuva samayadhi devaragiru
Nan hathiraveeru o yesuve
Nan hathiraveeru o yesuve
ninnanu bittu baalalarenu
Hallelujah
2 comments